ಕರ್ನಾಟಕದ ಇತಿಹಾಸ, ಸಂಸ್ಕೃತಿ, ಪರಂಪರೆ, ಪ್ರವಾಸಿ ತಾಣಗಳು, ಜಾತ್ರೆಗಳು, ಗ್ರಾಮೀಣ ಭಾಗದ ಜನಪದ ಸಾಧಕರು, ಕೋಟೆಗಳು, ಶಾಸನಗಳು ಹಾಗೂ ನಮ್ಮ ನಾಡಿನ ಅಪರೂಪದ ಕತೆಗಳ ಬಗ್ಗೆ ಆಸಕ್ತಿ ಇರುವ ಎಲ್ಲರಿಗೂ ನಾಡ ಸಂಚಾರಿ ಬ್ಲಾಗ್ ಒಂದು ಉತ್ತಮ ವೇದಿಕೆ.
ನಿಮ್ಮ ಊರಿನ ಇತಿಹಾಸ, ಅಪರೂಪದ ಸ್ಥಳಗಳು, ಹಬ್ಬ-ಜಾತ್ರೆಗಳು, ಸಾಂಸ್ಕೃತಿಕ ವೈಭವ, ಜನಪದ ಪರಂಪರೆ, ಪ್ರವಾಸ ಅನುಭವಗಳು ಅಥವಾ ಸಂಶೋಧನಾ ಆಧಾರಿತ ಲೇಖನಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ನೀವು ಬಯಸಿದರೆ ನಮಗೆ ಸಂತೋಷ. ಉತ್ತಮ ಮತ್ತು ಮಾಹಿತಿಪೂರ್ಣ ಲೇಖನಗಳನ್ನು ನಾಡ ಸಂಚಾರಿ ಬ್ಲಾಗ್‌ನಲ್ಲಿ ಪ್ರಕಟಿಸಲಾಗುತ್ತದೆ.
ಲೇಖನ ಕಳುಹಿಸುವಾಗ ಗಮನಿಸಬೇಕಾದ ವಿಷಯಗಳು:
* ಲೇಖನ ಸಂಪೂರ್ಣವಾಗಿ ನಿಮ್ಮದೇ ಆಗಿರಬೇಕು
* ಸಂಬಂಧಿಸಿದ ಸ್ಪಷ್ಟ ಚಿತ್ರಗಳನ್ನು ಸೇರಿಸಬೇಕು
ನಿಮ್ಮ ಲೇಖನವನ್ನು ಈ ಇಮೇಲ್‌ಗೆ ಕಳುಹಿಸಬಹುದು: kannadabhandara2022@gmail.com
ನಮ್ಮ ನಾಡಿನ ಕತೆಗಳು ಇನ್ನಷ್ಟು ಜನರಿಗೆ ತಲುಪಲು ನಿಮ್ಮ ಸಹಕಾರ ಅತ್ಯಂತ ಅಮೂಲ್ಯ.
ಬನ್ನಿ… ನಮ್ಮ ನಾಡಿನ ಕತೆಗಳನ್ನು ಸೇರಿ ಹೇಳೋಣ! 🙏